Adopt a Day
ವೆಂಕಟರಮಣನಿಗೆ ಒಂದು ದಿನಅರ್ಚಕರ ಸಂಭಾವನೆ , ವಾರ್ಷಿಕ ಉತ್ಸವಗಳ ಖರ್ಚು, ಶುಚಿತ್ವ, ನಿರ್ವಹಣೆ(ರಿಪೇರಿ), ನೈವೇದ್ಯ, ಪ್ರಸಾದ, ದೀಪದ ಎಣ್ಣೆ ಇಂತಾದಿ ಒಳಗೂಡಿ ದೇವಸ್ಥಾನದ ನಿರ್ವಹಣೆಯ ವಾರ್ಷಿಕ ಖರ್ಚು : ರೂಪಾಯಿ 7,28,175 / 365 ದಿನಗಳು = ರೂಪಾಯಿ 1995 ಪ್ರತಿ ದಿನದ ಖರ್ಚು. 5 ವರ್ಷದ ವರೆಗೆ ಮುಂಗಡ ನೊಂದಣಿಗೆ ಅವಕಾಶ. ಒಂದು ದಿನಕ್ಕೆ ಒಬ್ಬರೇ ಪ್ರಾಯೋಜಕರು , ಆದ್ದರಿಂದ ನಿಮ್ಮ ಮಹತ್ವದ (ಜನುಮದಿನ , ವಿವಾಹ ವಾರ್ಷಿಕೋತ್ಸವ ಇಂತಾದಿ) ದಿನವನ್ನು ಬೇಗನೆ ದೇವಾಲಯದ ನಿರ್ವಹಣಾ ಸಾಫ್ಟ್‌ವೇರ್ (www.kiruthirupathi.org) ಬಳಸಿ ಕಾಯ್ದಿರಿಸಿ ಅಥವಾ ನಮ್ಮನ್ನು ಸಂಪರ್ಕಿಸಿರಿ.
Cost Per Day: ₹1995